Durga Idol: ಹೈದರಾಬಾದ್‌ನಲ್ಲಿ ದುರ್ಗಾ ಮಾತೆ ಮೂರ್ತಿ ಧ್ವಂಸ: ಬುರ್ಖಾಧಾರಿ ಮಹಿಳೆಯರ ಬಂಧನ

Durga Idol: ಹೈದರಾಬಾದ್‌ನ ಕೈರತಾಬಾದ್ ಪ್ರದೇಶದಲ್ಲಿ ಇಬ್ಬರು ಬುರ್ಖಾಧಾರಿ ಮಹಿಳೆಯರು ಮಾತೆ ದುರ್ಗಾ ಮೂರ್ತಿಯನ್ನು ಧ್ವಂಸ ಮಾಡಿದ್ದಾರೆ. ಇದೀಗ ಇಬ್ಬರೂ ಬುರ್ಖಾಧಾರಿ ಮಹಿಳೆಯರನ್ನೂ ಪೊಲಿಸರು ಬಂಧಿಸಿದ್ದು, ಇವರಿಗೆ ಪಿಎಫ್‌ಐ ಸಂಘಟನೆ ಜೊತೆಗೆ ನಂಟು ಇದೆಯೇ ಅನ್ನೋದು ಇನ್ನಷ್ಟೇ ಬಹಿರಂಗ ಆಗಬೇಕಿದೆ. ಬಂಧಿತರಾಗಿರುವ ಇಬ್ಬರೂ ಮಹಿಳೆಯರು ಮಾನಸಿಕವಾಗಿ ಅಸ್ಥಿರವಾಗಿ ಇರುವಂತೆ ಕಂಡು ಬರುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇನ್ನು ದುರ್ಗಾ ಪೂಜೆಯ ಪೆಂಡಾಲ್ ಸಮೀಪದಲ್ಲೇ ಇದ್ದ ಕ್ರೈಸ್ತರ ವರ್ಜಿನ್ ಮೇರಿ ಪ್ರತಿಮೆಯನ್ನೂ ಧ್ವಂಸ ಮಾಡಲು ಬುರ್ಖಾಧಾರಿ ಮಹಿಳೆಯರು ಯತ್ನಿಸಿದರು.