ಸಮಂತಾ, ನಾಗಚೈತನ್ಯ ವಿಚ್ಛೇದನ ಸತ್ಯ ಆಯ್ತು; ಈಗ 2ನೇ ಮದುವೆ ಬಗ್ಗೆ ವೇಣು ಸ್ವಾಮಿ ಭವಿಷ್ಯ

ನಟಿ ಸಮಂತಾ, ನಾಗಚೈತನ್ಯ ಜೋಡಿ ಬೇರೆ ಬೇರೆ ಆಗಲಿದೆ ಎಂದು ಈ ಹಿಂದೆ ಜ್ಯೋತಿಷಿ ವೇಣು ಸ್ವಾಮಿ ಅವರು ಭವಿಷ್ಯ ನುಡಿದಿದ್ದರು. ಅಂತೆಯೇ ಈ ಜೋಡಿ ಬೇರೆ ಬೇರೆ ಆಗಿತ್ತು. ಈಗ ಸಮಂತಾ ಅವರ 2ನೇ ಮದುವೆ, ಚಿರಂಜೀವಿ ಮಗಳು ಶ್ರೀಜಾರ ನಾಲ್ಕು ಮದುವೆ, ಪವನ್ ಕಲ್ಯಾಣ್‌ರ ಮದುವೆ ಸೇರಿದಂತೆ ಮದುವೆ, ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.

Linkup