ಲಾಭದಿಂದ ನಷ್ಟಕ್ಕೆ ಜಾರಿದ ಸೆನ್ಸೆಕ್ಸ್‌, ಅಪ್ಪರ್‌ ಸರ್ಕ್ಯೂಟ್‌ನಲ್ಲಿವೆ 5 ಪೆನ್ನಿ ಷೇರುಗಳು

ವಾಲ್ ಸ್ಟ್ರೀಟ್ ಸೂಚ್ಯಂಕಗಳು ಕಳೆದ ರಾತ್ರಿಯ ವಹಿವಾಟನ್ನು ಗಮನಾರ್ಹ ನಷ್ಟದಲ್ಲಿ ಮುಗಿಸಿದ ಹಿನ್ನೆಲೆಯಲ್ಲಿ ಭಾರತೀಯ ದೇಶೀಯ ಸೂಚ್ಯಂಕಗಳೂ ಬುಧವಾರದ ವಹಿವಾಟನ್ನು ಕೆಳಮಟ್ಟದಲ್ಲಿ ಆರಂಭಿಸಿದವು. ನಂತರ ಏರಿಕೆ ಕಂಡು ಬೆಳಿಗ್ಗೆ ಬಿಎಸ್‌ಇ ಸೆನ್ಸೆಕ್ಸ್ ಶೇ.0.13ರಷ್ಟು ಮೇಲೇರಿ 62,064 ಮಟ್ಟಕ್ಕೆ ತಲುಪಿತ್ತು. ನಿಫ್ಟಿ 50 ಸೂಚ್ಯಂಕವು ಶೇ.0.09ರಷ್ಟು ಏರಿಕೆ ಕಂಡು 18,365 ಮಟ್ಟಕ್ಕೆ ಮುಟ್ಟಿತ್ತು. ನಂತರ ಮತ್ತೆ ಪುನಃ ಎರಡೂ ಸೂಚ್ಯಂಕಗಳು ನಷ್ಟಕ್ಕೆ ಜಾರಿವೆ.

Linkup