ಯುವತಿಗೆ ಲೈಂಗಿಕ ಕಿರುಕುಳ ನೀಡಿ ವಿಡಿಯೋ: ಮಹಿಳೆ ಸೇರಿ 6 ಮಂದಿ ಕಿಡಿಗೇಡಿಗಳ ಬಂಧನ

ತಾನು ಪ್ರೀತಿಸಿದ ಯುವಕನೇ ತನಗೆ ದ್ರೋಹ ಬಗೆದ ಎಂಬ ಆಕ್ರೋಶದಲ್ಲಿ ಮಹಿಳೆಯೊಬ್ಬಳು ತನ್ನ ಐವರು ಸ್ನೇಹಿತರನ್ನು ಕರೆಸಿ ಯುವತಿಯೊಬ್ಬಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುವಂತೆ ಪ್ರಚೋದನೆ ನೀಡಿದ ಆರೋಪದ ಮೇಲೆ ಆರೋಪಿ ಮಹಿಳೆ ಸೇರಿ ಐವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ.

Linkup