ಈ ಬಾರಿಯೂ ಮೋದಿ ಸ್ವಾಗತಕ್ಕೆ ಹೋಗದ ಕೆಸಿಆರ್: ಹುಲಿ ಬಂದಾಗ ನರಿ ಓಡುತ್ತದೆ ಎಂದು ಬಿಜೆಪಿ ಲೇವಡಿ

Telangana CM K Chandrashekar Rao: ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಭಾಗವಹಿಸಲು ಹೈದರಾಬಾದ್‌ಗೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿ ಅವರನ್ನು ಶಿಷ್ಟಾಚಾರದಂತೆ ಸ್ವಾಗತಿಸಲು ಮೂರನೇ ಬಾರಿಯೂ ಸಿಎಂ ಚಂದ್ರಶೇಖರ್ ರಾವ್ ತೆರಳದೆ ಇರುವುದು ಆಕ್ರೋಶಕ್ಕೆ ಕಾರಣವಾಗಿದೆ.