ಮಹಾರಾಷ್ಟ್ರದಲ್ಲಿ ರಾತ್ರೋ ರಾತ್ರಿ ಆಕಾಶದಿಂದ ಬಿದ್ದ ರಾಕೆಟ್ ಅವಶೇಷಗಳು! ಚೀನಾ ರಾಕೆಟ್ ಎಂಬ ಸಂಶಯ!

ಮಹಾರಾಷ್ಟ್ರದಲ್ಲಿ ರಾತ್ರೋರಾತ್ರಿ ಆಕಾಶದಿಂದ ಕಬ್ಬಿಣದ ಅವಶೇಷಗಳು ಬಿದ್ದಿರುವುದು ಪತ್ತೆಯಾಗಿದೆ. ಇವುಗಳನ್ನು ರಾಕೆಟ್‌ನ ಅವಶೇಷಗಳು ಎನ್ನಲಾಗಿದ್ದು, ಶನಿವಾರ ರಾತ್ರಿ ಆಕಾಶದಲ್ಲಿ ಬೆಂಕಿ ಕಾಣಿಸಿಕೊಂಡ ಕೆಲವೇ ಗಂಟೆಗಳಲ್ಲಿ ಈ ವಸ್ತುಗಳು ಭೂಮಿಯಲ್ಲಿ ಪತ್ತೆಯಾಗಿವೆ. ತಜ್ಞರು ತನಿಖೆ ನಡೆಸುತ್ತಿದ್ದಾರೆ.