Raigad Landslide: ಮಹಾರಾಷ್ಟ್ರದ ಕುಗ್ರಾಮದಲ್ಲಿ ಭಯಾನಕ ಭೂಕುಸಿತ: ಕನಿಷ್ಠ 13 ಸಾವು, ರಕ್ಷಣಾ ಕಾರ್ಯವೇ ಸವಾಲು

Landslide in Raigad, Maharashtra: ಭೀಕರ ಭೂಕುಸಿತದಿಂದ ಕನಿಷ್ಠ 13 ಮಂದಿ ಮೃತಪಟ್ಟ ಘಟನೆ ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಇರ್ಸಲ್ವಾಡಿ ಎಂಬ ಕುಗ್ರಾಮದಲ್ಲಿ ಭೂ ಕುಸಿತ ನಡೆದಿದ್ದು, ಬೆಟ್ಟದ ಹಾದಿಯಲ್ಲಿ ವಾಹನಗಳು ತೆರಳುವುದು ಸಾಧ್ಯವಾಗದ ಕಾರಣ ರಕ್ಷಣಾ ಕಾರ್ಯಾಚರಣೆಗೆ ಸಮಸ್ಯೆ ಎದುರಾಗಿದೆ.

Linkup