ಮುಳಬಾಗಿಲು ಎಪಿಎಂಸಿಯಲ್ಲಿ 15 ಕೆಜಿ ಟೊಮೊಟೊ ₹2600ಕ್ಕೆ ಮಾರಾಟ, ರಾಜ್ಯದಲ್ಲೇ ರೆಕಾರ್ಡ್‌!

ಟೊಮೆಟೊ ಬೆಳೆಗೆ ಬಿಳಿ ನೊಣರೋಗ ಹರಡಿರುವ ಹಿನ್ನೆಲೆಯಲ್ಲಿ ಉತ್ತಮ ಇಳುವರಿ, ಗುಣಮಟ್ಟದ ಫಸಲು ಬಂದಿಲ್ಲ. ಇದರಿಂದ ಮಾರುಕಟ್ಟೆಗೆ ಕಡಿಮೆ ಟೊಮೆಟೊ ಬರುತ್ತಿದ್ದು, ಬೇಡಿಕೆ ಹೆಚ್ಚಿದಂತೆ ದರವೂ ಹೆಚ್ಚಳವಾಗುತ್ತಿದೆ. ಇದು ಯಾವ ಮಟ್ಟಿಗೆ ತಲುಪಿದೆ ಎಂದರೆ, ಕೋಲಾರದ ಮುಳಬಾಗಿಲು ತಾಲೂಕಿನ ಎನ್‌ ವಡ್ಡಹಳ್ಳಿ ಎಪಿಎಂಸಿ ಉಪಮಾರುಕಟ್ಟೆಯಲ್ಲಿ 15 ಕೆಜಿ ಕ್ರೇಟ್‌ ಟೊಮೆಟೊ 2600 ರೂ.ಗೆ ಮಾರಾಟವಾಗಿ, ರಾಜ್ಯದಲ್ಲೇ ದಾಖಲೆ ನಿರ್ಮಿಸಿದೆ.

Linkup