ಉಕ್ರೇನ್ ಬಳಿಕ ಫಿನ್ಲ್ಯಾಂಡ್ ಹಾಗೂ ಸ್ವೀಡನ್‌ಗೆ ರಷ್ಯಾ ಬೆದರಿಕೆ

ಉಕ್ರೇನ್ ಬಳಿಕ ರಷ್ಯಾ ಈಗ ಫಿನ್ಲ್ಯಾಂಡ್ ಮತ್ತು ಸ್ವೀಡನ್ ಗೆ ಬೆದರಿಕೆ ಹಾಕಿದೆ. ಈ ಎರಡೂ ರಾಷ್ಟ್ರಗಳು ನ್ಯಾಟೋಗೆ ಸೇರ್ಪಡೆಯಾಗುವ ಸಂಬಂಧ ರಷ್ಯಾ ಈ ಧಮ್ಕಿ ನೀಡಿದೆ. ಈ ಬೆಳವಣಿಗೆಗಳ ಬಳಿಕ, ಯುಎಸ್ ಅಧ್ಯಕ್ಷ ಜೋ ಬೈಡನ್, ನ್ಯಾಟೋದ ತೆರೆದ ಬಾಗಿಲು ನೀತಿಗೆ ಒತ್ತು ನೀಡುವುದಾಗಿ ಹೇಳಿದ್ದಾರೆ.