ಬ್ಲಾಕ್‌ಮೇಲ್ ಪ್ರಕರಣ: ಬುಕ್ಕಿಗೆ ಸಹಾಯ ಮಾಡುವುದಾಗಿ ಭರವಸೆ ಕೊಟ್ರಿದ್ರಾ ಫಡ್ನವೀಸ್ ಪತ್ನಿ?

ಮಹಾ ಡಿಸಿಎಂ ದೇವೇಂದ್ರ ಫಡ್ನವೀಸ್ ಪತ್ನಿ ಅಮೃತಾ ಫಡ್ನವೀಸ್‌ಗೆ ಬುಕ್ಕಿ ಅನಿಲ್ ಜೈಸಿಂಘಾನಿ ಹಾಗೂ ಅವರ ಪುತ್ರಿ ಅನಿಕ್ಷಾ ಲಂಚದ ಆಮಿಷ ಒಡ್ಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಪಟ್ಟಿ ಸಲ್ಲಿಸಿದ್ದಾರೆ. ಇದರಲ್ಲಿ ಅಮೃತಾ ಅವರು, ಅನಿಲ್ ಜೈ ಸಿಂಘಾನಿಗೆ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ಉಲ್ಲೇಖಿಸಲಾಗಿದೆ.