Chinese App: ಆಪ್ ಹೂಡಿಕೆ ವಂಚನೆ: ಚೀನಾ, ತೈವಾನ್‌ನ ಬೃಹತ್ ಜಾಲ ಭೇದಿಸಿದ ಹೈದರಾಬಾದ್ ಪೊಲೀಸ್

Chinese Investment Apps Fraud: ಚೀನಾ ಮತ್ತು ತೈವಾನ್ ಪ್ರಜೆಗಳು ಭಾರತದಲ್ಲಿ ನಡೆಸುತ್ತಿದ್ದ ಆಪ್ ಆಧಾರಿತ ಹೂಡಿಕೆಯ ಬೃಹತ್ ವಂಚನೆ ಜಾಲವನ್ನು ಹೈದರಾಬಾದ್ ಪೊಲೀಸರು ಬಯಲಿಗೆಳೆದಿದ್ದಾರೆ. ಈ ಜಾಲವು ಈಗಾಗಲೇ 903 ಕೋಟಿ ರೂ ಹಣವನ್ನು ವಿದೇಶಕ್ಕೆ ರವಾನಿಸಿರುವುದು ಪತ್ತೆಯಾಗಿದೆ.