ಬೆಂಗಳೂರಿನಲ್ಲಿ ರಕ್ತಚಂದನ ಗೋಡೌನ್‌ಗೆ ಪೊಲೀಸರ ಲಗ್ಗೆ: ಒಂದೂವರೆ ಟನ್‌ಗೂ ಅಧಿಕ ರಕ್ತಚಂದನ ಜಪ್ತಿ..! raktachandan in hesaraghatta
ಪೊಲೀಸರ ವಿಚಾರಣೆ ವೇಳೆ ತನಗೆ ಆಂಧ್ರದ ಕೆಲ ವ್ಯಕ್ತಿಗಳು ರಕ್ತಚಂದನ ಮಾರಾಟ ಮಾಡಲು ತಂದುಕೊಟ್ಟಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಜತೆಗೆ, ಹೆಸರಘಟ್ಟದ ಮನೆಯೊಂದರಲ್ಲಿ ರಕ್ತಚಂದನ ದಾಸ್ತಾನು ಮಾಡಿರುವುದರ ಬಗ್ಗೆಯೂ ಮಾಹಿತಿ ನೀಡಿದ್ದ. ಈ ಸುಳಿವು ಆಧರಿಸಿ ತನಿಖಾ ತಂಡ, ಹೆಸರಘಟ್ಟದ ಮನೆಯೊಂದರಲ್ಲಿ ಶೋಧ ನಡೆಸಿದಾಗ ಎಲ್ಲಿಯೂ ರಕ್ತಚಂದನ ಕಂಡು ಬಂದಿಲ್ಲ. ಅಂತಿಮವಾಗಿ ಮನೆಯೊಳಗಿನ ನೀರಿನ ಸಂಪ್‌ಗೆ ಮುಚ್ಚಲಾಗಿದ್ದ ತಗಡಿನ ಶೀಟುಗಳನ್ನು ಸರಿಸಿ ನೋಡಿದಾಗ ಬರೋಬ್ಬರಿ 1,580 ಕೆ. ಜಿ. ರಕ್ತ ಚಂದನ ಪತ್ತೆಯಾಗಿದೆ. ಅದನ್ನು ಜಪ್ತಿ ಮಾಡಲಾಗಿದೆ. raktachandan in hesaraghatta

ಪೊಲೀಸರ ವಿಚಾರಣೆ ವೇಳೆ ತನಗೆ ಆಂಧ್ರದ ಕೆಲ ವ್ಯಕ್ತಿಗಳು ರಕ್ತಚಂದನ ಮಾರಾಟ ಮಾಡಲು ತಂದುಕೊಟ್ಟಿದ್ದ ಬಗ್ಗೆ ಬಾಯ್ಬಿಟ್ಟಿದ್ದ. ಜತೆಗೆ, ಹೆಸರಘಟ್ಟದ ಮನೆಯೊಂದರಲ್ಲಿ ರಕ್ತಚಂದನ ದಾಸ್ತಾನು ಮಾಡಿರುವುದರ ಬಗ್ಗೆಯೂ ಮಾಹಿತಿ ನೀಡಿದ್ದ. ಈ ಸುಳಿವು ಆಧರಿಸಿ ತನಿಖಾ ತಂಡ, ಹೆಸರಘಟ್ಟದ ಮನೆಯೊಂದರಲ್ಲಿ ಶೋಧ ನಡೆಸಿದಾಗ ಎಲ್ಲಿಯೂ ರಕ್ತಚಂದನ ಕಂಡು ಬಂದಿಲ್ಲ. ಅಂತಿಮವಾಗಿ ಮನೆಯೊಳಗಿನ ನೀರಿನ ಸಂಪ್‌ಗೆ ಮುಚ್ಚಲಾಗಿದ್ದ ತಗಡಿನ ಶೀಟುಗಳನ್ನು ಸರಿಸಿ ನೋಡಿದಾಗ ಬರೋಬ್ಬರಿ 1,580 ಕೆ. ಜಿ. ರಕ್ತ ಚಂದನ ಪತ್ತೆಯಾಗಿದೆ. ಅದನ್ನು ಜಪ್ತಿ ಮಾಡಲಾಗಿದೆ.