ಪ್ರಿಯಕರನಿಗಾಗಿ ಲಂಕೆ ದಾಟಿ ಬಂದ ಯುವತಿ; ಫೇಸ್‌ಬುಕ್ ಪ್ರೀತಿಗೆ ಮದುವೆಯ ಅಂಕಿತ!

ಶ್ರೀಲಂಕಾದ ಯವತಿಯೋರ್ವಳು ಪ್ರಿಯಕರನಿಗಾಗಿ ಆಂಧ್ರಕ್ಕೆ ಬಂದಿದ್ದು, ಆತನನ್ನು ವಿವಾಹವಾಗಿದ್ದಾಳೆ. ಶ್ರೀಲಂಕಾದ 25 ವರ್ಷದ ಮಹಿಳೆ ವಿಘ್ನೇಶ್ವರಿ ಹಾಗೂ ಆಂಧ್ರದ ಲಕ್ಷ್ಮಣ್ ಕಳೆದ 6 ವರ್ಷಗಳಿಂದ ಫೇಸ್‌ಬುಕ್‌ನಲ್ಲಿ ಪರಿಚಯ. ಇಬ್ಬರ ಪ್ರೀತಿ ಮದುವೆಯಲ್ಲಿ ಸುಖಾಂತ್ಯ ಕಂಡಿದೆ.