ಹೈದರಾಬಾದ್ ಸಾಮೂಹಿಕ ಅತ್ಯಾಚಾರ ಪ್ರಕರಣ: ಬಗೆದಷ್ಟೂ ಬಯಲಾಗುತ್ತಿದೆ ಶಾಕಿಂಗ್ ಡಿಟೇಲ್ಸ್!

ಭಾನುವಾರವಷ್ಟೇ ಬಾಲಾಪರಾಧಿಗಳೂ ಸೇರಿದಂತೆ ಆರು ಆರೋಪಿಗಳನ್ನು ಪೊಲೀಸರು ಘಟನೆ ನಡೆದ ಜ್ಯೂಬಿಲಿ ಹಿಲ್ಸ್‌ನ ರಸ್ತೆ ನಂಬರ್ 44ಕ್ಕೆ ಕರೆದೊಯ್ದಿದ್ದರು. ಕೃತ್ಯದ ಮರು ಸೃಷ್ಟಿ ನಡೆಸುವ ನಿಟ್ಟಿನಲ್ಲಿ ಹಾಗೂ ಘಟನಾ ಸ್ಥಳದಲ್ಲಿ ಆರೋಪಿಗಳು ಏನೆಲ್ಲಾ ಮಾಡಿದರು ಎಂದು ತಿಳಿಯುವ ನಿಟ್ಟಿನಲ್ಲಿ ಪರಿಶೀಲನೆ ನಡೆಸಿದರು. ಇನ್ನು ಆರೋಪಿಗಳು ಪ್ರತ್ಯೇಕವಾಗಿ ನೀಡಿರುವ ಹೇಳಿಕೆಗಳಲ್ಲಿ ಹಲವು ವ್ಯತ್ಯಾಸಗಳು ಹಾಗೂ ಸಂಶಯಗಳು ಇರುವ ನಿಟ್ಟಿನಲ್ಲಿ ಎಲ್ಲಾ ಆರೋಪಿಗಳನ್ನೂ ಮತ್ತೆ ವಿಚಾರಣೆಗೆ ಒಳಪಡಿಸಲು ಪೊಲೀಸರು ನಿರ್ಧರಿಸಿದ್ದಾರೆ. ಹೀಗಾಗಿ ಕಾಲ್ ಡೇಟಾ ರೆಕಾರ್ಡಿಂಗ್ ನೆರವಿಗೆ ಬರಲಿದೆ ಎನ್ನಲಾಗಿದೆ.