ಪ್ರಧಾನಿಯಿಂದ ಹೊಸ ಸಂಸತ್ ಕಟ್ಟಡ ಉದ್ಘಾಟನೆ: ಟಿಎಂಸಿ, ಆಪ್‌, ಸಿಪಿಐ ಬಹಿಷ್ಕಾರ

New Parliament Building Inauguration Controversy: ಮೇ 28ರಂದು ಪ್ರಧಾನಿ ನರೇಂದ್ರ ಮೋದಿ ಅವರು ನೂತನ ಸಂಸತ್ ಕಟ್ಟಡ ಉದ್ಘಾಟಿಸಲಿರುವ ಕಾರ್ಯಕ್ರಮವನ್ನು ಬಹಿಷ್ಕರಿಸುವುದಾಗಿ ಟಿಎಂಸಿ, ಎಎಪಿ ಮತ್ತು ಸಿಪಿಐ ಪಕ್ಷಗಳು ಘೋಷಿಸಿವೆ. ಇನ್ನೊಂದೆಡೆ ಕಾಂಗ್ರೆಸ್ ಯಾವ ನಿರ್ಧಾರ ತೆಗೆದುಕೊಳ್ಳುವುದು ಎಂಬ ಗೊಂದಲದಲ್ಲಿ ಇದೆ. ದಿಲ್ಲಿ ಆಡಳಿತ ಕುರಿತಾದ ಸುಗ್ರೀವಾಜ್ಞೆಗೆ ಸಂಬಂಧಿಸಿದಂತೆ ಎಲ್ಲ ಪಕ್ಷಗಳ ಬೆಂಬಲ ಪಡೆಯಲು ಮುಂದಾಗಿರುವ ಎಎಪಿಗೆ ಟಿಎಂಸಿ ಬಲ ದೊರಕಿದೆ.

Linkup