ಪಾಕಿಸ್ತಾನ: ಸರ್ಕಾರ ಉಳಿಸಿಕೊಳ್ಳಲು ಕಸರತ್ತು; ಪಿಎಂಎಲ್ ಕ್ಯೂ ಮುಖಂಡ ಪಂಜಾಬ್ ಸಿಎಂ; ಇಮ್ರಾನ್ ಖಾನ್ ಬೆಂಬಲ

ಪಾಕಿಸ್ತಾನ್ ತೆಹ್ರಿಕ್ ಇ-ಇನ್ಸಾಪ್ ಸೋಮವಾರ ಪಂಜಾಬ್ ಪ್ರಾಂತ್ಯದಲ್ಲಿ ತನ್ನ  ಮಿತ್ರಪಕ್ಷವಾದ ಪಿಎಂಎಲ್-ಕ್ಯೂ ನಾಯಕ ಚೌಧರಿ ಪರ್ವೈಜ್ ಇಲಾಹಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬೆಂಬಲಿಸುವುದಾಗಿ ಹೇಳಿದೆ. 

Linkup