ಪಾಕಿಸ್ತಾನ “ಮಾವಿನ ಹಣ್ಣು" ರಾಯಭಾರಕ್ಕೆ ಅಮೆರಿಕಾ, ಚೀನಾ ಕಹಿ ಪ್ರತಿಕ್ರಿಯೆ..!

ಪಾಕಿಸ್ತಾನ ಸ್ನೇಹಪೂರ್ವಕವಾಗಿ  ಕಳುಹಿಸಿದ್ದ  ಮಾವಿನ ಹಣ್ಣುಗಳನ್ನು  ಅಮೆರಿಕಾ, ಚೀನಾ ಮತ್ತಿತರ ದೇಶಗಳು  ತಿರಸ್ಕರಿಸಿವೆ. ಕೊರೊನಾ  ಕ್ವಾರಂಟೈನ್‌  ನಿಬಂಧನೆಗಳ  ನೆಪವೊಡ್ಡಿ  ಈ ಹಣ್ಣುಗಳನ್ನು ಸ್ವೀಕರಿಸಲು ಈ ದೇಶಗಳು  ನಿರಾಕರಿಸಿವೆ ಎಂದು ವರದಿಯಾಗಿದೆ.

Linkup