ದಿಗ್ಗಜ ಅಥ್ಲೀಟ್ ಮಿಲ್ಖಾ ಸಿಂಗ್ ಗೆ ಕೊರೋನಾ, ಮೊಹಾಲಿ ಆಸ್ಪತ್ರೆಗೆ ದಾಖಲು

ಪ್ರಸಿದ್ಧ ಭಾರತೀಯ ಅಥ್ಲೀಟ್, ಓಟಗಾರ ಮಿಲ್ಖಾ ಸಿಂಗ್ ಅವರಿಗೆ ಕೊರೋನಾ ದೃಢವಾಗಿದೆ. ಅವರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಮಗ ಮತ್ತು ಪ್ರಸಿದ್ದ  ಗಾಲ್ಫ್ ಆಟಗಾರ ಜೀವ್ ಮಿಲ್ಖಾ ಸಿಂಗ್ ಈ ಬಗ್ಗೆ ಖಚಿತಪಡಿಸಿದ್ದಾರೆ. 

Linkup