ಟಾಲಿವುಡ್‌ಗೆ ಎಂಟ್ರಿ ಕೊಟ್ಟ ಸಂಜನಾ ಆನಂದ್; 'ಇಂಥ ಕಥೆ ಸಿಕ್ಕಿದ್ದು ನನ್ನ ಅದೃಷ್ಟ..' ಎಂದ 'ಸಲಗ ಸುಂದರಿ'

ಸ್ಯಾಂಡಲ್‌ವುಡ್‌ನಲ್ಲಿ ಸಲಗ ಸುಂದರಿ ಎಂದೇ ಹೆಸರು ಮಾಡಿರುವ ಸಂಜನಾ ಆನಂದ್‌, 'ಶೋಕಿವಾಲಾ' ಚಿತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಈಚೆಗಷ್ಟೇ ರಿಲೀಸ್ ಆಯ್ತು. ಇನ್ನು, ನಿರೂಪ್‌ ಭಂಡಾರಿ ನಟನೆಯ 'ವಿಂಡೋ ಸೀಟ್‌'ನಲ್ಲೂ ಸಂಜನಾ ನಟಿಸಿದ್ದಾರೆ. ಸದ್ಯ ಸಂಜನಾ ಆನಂದ್ ನಟನೆಯ 'ಹನಿಮೂನ್' ವೆಬ್ ಸಿರೀಸ್ ವೂಟ್‌ನಲ್ಲಿ ರಿಲೀಸ್ ಆಗಲಿದೆ. ಇನ್ನು ಕೆಲ ದಿನಗಳ ಹಿಂದೆಯಷ್ಟೇ ತೆಲುಗು ಚಿತ್ರರಂಗಕ್ಕೆ ಸಂಜನಾ ಕಾಲಿಟ್ಟಿದ್ದಾರೆ. ಇದೀಗ ತಮ್ಮ ಮೊದಲ ತೆಲುಗು ಸಿನಿಮಾದ ಬಗ್ಗೆ ಅವರು ಮಾತನಾಡಿದ್ದಾರೆ.

Linkup