ಜರ್ಮನಿಯ ಶ್ರೇಷ್ಠ ಫುಟ್ಬಾಲ್ ಆಟಗಾರ ಫ್ರಾಂಜ್ ಬೆಕೆನ್ಬೌರ್ ನಿಧನ!

ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್ಬಾಯರ್ (78) ನಿಧನರಾಗಿದ್ದಾರೆ. ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ನೀಡಿದೆ. ನವದೆಹಲಿ: ಜರ್ಮನಿಯ ಫುಟ್ಬಾಲ್ ತಂಡದ ವಿಶ್ವಕಪ್ ವಿಜೇತ ನಾಯಕ ಮತ್ತು ಕೋಚ್ ಫ್ರಾಂಜ್ ಬೆಕೆನ್ಬಾಯರ್ (78) ನಿಧನರಾಗಿದ್ದಾರೆ. ಜರ್ಮನ್ ಸುದ್ದಿ ಸಂಸ್ಥೆ ಡಿಪಿಎ ಈ ಮಾಹಿತಿಯನ್ನು ನೀಡಿದೆ.
1974ರಲ್ಲಿ ಜರ್ಮನಿ ತಂಡದ ನಾಯಕರಾಗಿದ್ದಾಗ ಬೆಕನ್ಬೌರ್ ವಿಶ್ವಕಪ್ ಪ್ರಶಸ್ತಿಯನ್ನು ಗೆದ್ದಿದ್ದರು. ಇದರ ನಂತರ, ಅವರು ಮ್ಯಾನೇಜರ್ ಆಗಿದ್ದಾಗ ತಂಡ 1990ರಲ್ಲಿ ಮತ್ತೊಮ್ಮೆ ಪಂದ್ಯಾವಳಿಯನ್ನು ಗೆದ್ದಿತ್ತು.
ಇದನ್ನೂ ಓದಿ: ಶೂಟಿಂಗ್: ಪ್ಯಾರಿಸ್ ಒಲಿಂಪಿಕ್ ಗೆ ಅರ್ಹತೆ ಪಡೆದ ಇಶಾ ಸಿಂಗ್, ವರುಣ್ ತೋಮರ್
ಬೇಯರ್ನ್ ಮ್ಯೂನಿಚ್ನೊಂದಿಗೆ ಬೆಕೆನ್ಬೌರ್ ನಾಲ್ಕು ಬಾರಿ ಬುಂಡೆಸ್ಲಿಗಾ ಮತ್ತು ನಾಲ್ಕು ಬಾರಿ ಜರ್ಮನ್ ಕಪ್ ಗೆದ್ದಿದ್ದಾರೆ. ಅವರು 1974 ರಿಂದ 1976 ರವರೆಗೆ ಸತತ ಮೂರು ಯುರೋಪಿಯನ್ ಕಪ್ ವಿಜೇಯತ ತಂಡವನ್ನು ಮುನ್ನಡೆಸಿದರು.
ಫ್ರಾಂಜ್ ಬೆಕೆನ್ಬೌರ್ ಜರ್ಮನಿ ತಂಡದ ತರಬೇತುದಾರರಾಗಿದ್ದಾಗ, ಅವರ ತರಬೇತಿಯಲ್ಲಿ ಜರ್ಮನ್ ತಂಡವು 1986 ರ ವಿಶ್ವಕಪ್ನಲ್ಲಿ ಫೈನಲ್ ತಲುಪಿತು. ಆದರೆ, ಜರ್ಮನಿ ತಂಡ ಫೈನಲ್ನಲ್ಲಿ ಅರ್ಜೆಂಟೀನಾ ಎದುರು ಸೋತಿತ್ತು.
We are deeply saddened by the passing of Franz Beckenbauer, one of football's greatest ever players
A World Cup winner as both player and manager, 'Der Kaiser' was as elegant as he was dominant
He will forever be remembered pic.twitter.com/dJDF4eAuod
— Premier League (@premierleague) January 8, 2024