ಜೂನ್‌ನಲ್ಲಿ ಅದಾನಿ ಸಮೂಹಕ್ಕೆ ದಾಖಲೆ ಲಾಭ, ನಗದು ಲಭ್ಯತೆ ಭಾರೀ ಏರಿಕೆ

ಜೂನ್‌ಗೆ ಕೊನೆಗೊಂಡ ತ್ರೈಮಾಸಿಕದಲ್ಲಿ ಅದಾನಿ ಗ್ರೂಪ್ ದಾಖಲೆಯ 23,500 ಕೋಟಿ ರೂಪಾಯಿ ತೆರಿಗೆ ಪೂರ್ವ ಲಾಭವನ್ನು ಗಳಿಸಿರುವುದಾಗಿ ಅದಾನಿ ಸಮೂಹ ಹೇಳಿದೆ. ಈ ಮೂಲಕ ಕಳೆದ ವರ್ಷದ ಇದೇ ತ್ರೈಮಾಸಿಕಕ್ಕೆ ಹೋಲಿಸಿದರೆ ಲಾಭ ಶೇಕಡಾ 42ರಷ್ಟು ಜಿಗಿದಿದೆ ಎಂದು ಗ್ರೂಪ್ ಹೇಳಿದೆ. ಗೌತಮ್ ಅದಾನಿ ಕಂಪನಿಯು ಒಂದೇ ತ್ರೈಮಾಸಿಕದಲ್ಲಿ ಕಂಡ ಅತ್ಯಧಿಕ ಲಾಭ ಇದಾಗಿದ್ದು, 2019ರ ಹಣಕಾಸು ವರ್ಷದಲ್ಲಿ ಗಳಿಸಿದ ಲಾಭಕ್ಕೆ ಸಮನಾಗಿದೆ.