'ಗಡಿಗಳನ್ನು ಮೀರಿ' ಪರಿಕಲ್ಪನೆಯಲ್ಲಿ ನ. 29ರಿಂದ ಆರಂಭವಾಗಲಿದೆ 26ನೇ ಬೆಂಗಳೂರು ಟೆಕ್ ಸಮ್ಮಿಟ್

ಜಾಗತಿಕ ಟೆಕ್ ಸಂಬಂಧ ಉತ್ತೇಜಿಸುವ ಉದ್ದೇಶದಿಂದ ಈ ಬಾರಿ 'ಗಡಿಗಳನ್ನು ಮೀರಿ' ಎಂಬ ಪರಿಕಲ್ಪನೆಯೊಂದಿಗೆ ಹೈಬ್ರೀಡ್ ಮಾದರಿಯಲ್ಲಿ ಟೆಕ್ ಸಮ್ಮೇಳನ ಆಯೋಜಿಸಲಾಗುತ್ತಿದೆ ಎಂದು ಐಟಿ- ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಸೋಮವಾರ ತಿಳಿಸಿದ್ದಾರೆ. ಈ ಬಾರಿಯ 2023ರ ಬೆಂಗಳೂರು ಟೆಕ್ ಸಮ್ಮಿಟ್ ನವೆಂಬರ್ 29, 30 ಮತ್ತು ಡಿಸೆಂಬರ್ 1 ರಂದು ಬೆಂಗಳೂರಿನ ಅರಮನೆಯಲ್ಲಿ ನಡೆಯಲಿದೆ.