ಒಬ್ಬರಿಗೆ 25 ಕೋಟಿ ರೂ, 10 ಶಾಸಕರಿಗೆ ಬಿಜೆಪಿ ಆಫರ್: ಕೇಜ್ರಿವಾಲ್ ಸ್ಫೋಟಕ ಆರೋಪ

Operation Lotus In Punjab: ಪಂಜಾಬ್‌ನಲ್ಲಿ ಎಎಪಿ ಸರ್ಕಾರವನ್ನು ಉರುಳಿಸಲು ಬಿಜೆಪಿ ತನ್ನ ಹತ್ತು ಶಾಸಕರಿಗೆ ಆಮಿಷವೊಡ್ಡಿದೆ ಎಂದು ದಿಲ್ಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಿಸಿದ್ದಾರೆ. ದಿಲ್ಲಿ ಮತ್ತು ಪಂಜಾಬ್‌ನಲ್ಲಿ ಬಿಜೆಪಿ ಪ್ರಯತ್ನ ವಿಫಲವಾಗಿದೆ ಎಂದು ಅವರು ಟೀಕಿಸಿದ್ದಾರೆ.

Linkup