ಉದ್ಯಮಿಯನ್ನು ಹನಿಟ್ರ್ಯಾಪ್ ಮಾಡಲು ಕೋಳಿ ರಕ್ತ! ಮುಂಬೈ ಪೊಲೀಸರಿಗೇ ಶಾಕ್ ಕೊಟ್ಟ ಖದೀಮರು!

Honey Trap In Mumbai: 64 ವರ್ಷ ವಯಸ್ಸಿನ ಉದ್ಯಮಿ ಬಳಿ ಸ್ನೇಹದ ನಾಟಕವಾಡಿದ ದುಷ್ಕರ್ಮಿಗಳು, ಆತ ಸಿರಿವಂತ ಅನ್ನೋದನ್ನ ಪತ್ತೆ ಹಚ್ಚಿದರು. ನಂತರ ತಮ್ಮ ಸಂಚನ್ನು ಕಾರ್ಯರೂಪಕ್ಕೆ ತರಲು ಪಂಚತಾರಾ ಹೊಟೇಲ್ ಒಂದನ್ನು ಆಯ್ಕೆ ಮಾಡಿಕೊಂಡರು. ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂಬಂತೆ ಬಿಂಬಿಸಿ ವಿಡಿಯೋ ಶೂಟ್ ಮಾಡಿಕೊಂಡ ದುಷ್ಕರ್ಮಿಗಳು, ಹಲ್ಲೆ ನಡೆಸಿದ್ದಾನೆ ಎಂದು ಬಿಂಬಿಸಲು ಕೋಳಿ ರಕ್ತ ಬಳಸಿದ್ದರು! ದುಷ್ಕರ್ಮಿಗಳ ಈ ಸಂಚಿನ ಕಥೆ ಕೇಳಿ ಪೊಲೀಸರೇ ಶಾಕ್‌ಗೆ ಒಳಗಾಗಿದ್ದಾರೆ!