ಉಕ್ರೇನ್ ಯುದ್ಧದ ಕುರಿತು ಸುದ್ದಿ ಪ್ರಸಾರ, ಸ್ಥಳೀಯ ಮಾಧ್ಯಮಗಳಿಗೆ ಎಚ್ಚರಿಕೆ ನೀಡಿದ ರಷ್ಯಾ

ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಯುದ್ಧಕ್ಕೆ ಆ ದೇಶದ ಜನತೆ ಹಾಗೂ ಮಾಧ್ಯಮಗಳಿಂದಲೂ ವಿರೋಧ ವ್ಯಕ್ತವಾಗಿದೆ. ರಷ್ಯಾವು ಜನರ ಪ್ರತಿಭಟನೆಗಳನ್ನು ಬಲವಂತವಾಗಿ ನಿಗ್ರಹಿಸುತ್ತಿದೆ. ಯುಕ್ರೇನ್ ಸ್ಥಳೀಯ ಮಾಧ್ಯಮಗಳಿಗೆ ಯುದ್ಧದ ಪ್ರಸಾರದ ಬಗ್ಗೆ ಎಚ್ಚರಿಕೆಗಳನ್ನು ನೀಡಿದೆ.