ಉಕ್ರೇನ್ ಮೇಲೆ ರಷ್ಯಾ ದಾಳಿ: ರಷ್ಯಾ ವಿಮಾನಗಳಿಗೆ ವಾಯುಮಾರ್ಗ ಮುಚ್ಚಿದ ಬೆಲ್ಜಿಯಂ, ಕೆನಡಾ

ಉಕ್ರೇನ್ ಮೇಲೆ ದಾಳಿ ಮಾಡಿರುವ ರಷ್ಯಾ ಮೇಲೆ ಜಾಗತಿಕ ಸಮುದಾಯದ ಆಕ್ರೋಶ ಮುಂದುವರೆದಿದ್ದು, ಇದೀಗ ಬೆಲ್ಜಿಯಂ ಮತ್ತು ಕೆನಡಾ ದೇಶಗಳೂ ಕೂಡ ರಷ್ಯಾಗೆ ತಮ್ಮ ವಾಯುಮಾರ್ಗವನ್ನು ಮುಚ್ಚಿವೆ.

Linkup