'ರಿಲಿಜಿಯೋಫೋಬಿಯಾ ಹರಡುವಿಕೆ ಒಪ್ಪಿಕೊಳ್ಳಬೇಕು'; ‘ಇಸ್ಲಾಮೋಫೋಬಿಯಾ ದಿನ’ ವಿಶ್ವಸಂಸ್ಥೆಯಲ್ಲಿ ಅಂಗೀಕಾರ: ಭಾರತದ ಕಳವಳ

ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಮಂಗಳವಾರ ಮಾರ್ಚ್ 15 ಅನ್ನು “ಇಸ್ಲಾಮೋಫೋಬಿಯಾ ವಿರುದ್ಧ ಹೋರಾಡುವ ಅಂತಾರಾಷ್ಟ್ರೀಯ ದಿನ” ಎಂದು ಆಚರಿಸುವ ನಿರ್ಣಯವನ್ನು ಅಂಗೀಕರಿಸಿದ್ದಕ್ಕೆ ಭಾರತ ತನ್ನ ಕಳವಳ ವ್ಯಕ್ತಪಡಿಸಿದೆ. 

Linkup