ಅಮ್ಮನನ್ನು ಅಪ್ಪನೇ ಕೊಂದ! ಮುಂಬೈ ಕೋರ್ಟ್‌ನಲ್ಲಿ ಸಾಕ್ಷ್ಯ ಹೇಳಿದ 7 ವರ್ಷದ ಬಾಲಕ!

Husband Killed His Wife: ಅಮ್ಮನನ್ನು ಅಪ್ಪನೇ ಕೊಲೆ ಮಾಡಿದ ಘಟನೆಯನ್ನು ಬಾಲಕ ಕಣ್ಣಾರೆ ಕಂಡಿದ್ದ. ಚಾಕುವಿನಿಂದ ತನ್ನ ಅಮ್ಮನನ್ನು ಅಪ್ಪ ಹಲವು ಬಾರಿ ಚುಚ್ಚಿ ಚುಚ್ಚಿ ಕೊಂದ ಘಟನೆಗೆ ಮಗ ಸಾಕ್ಷಿಯಾಗಿದ್ದ. ಈ ಘಟನೆ ನಡೆದ ವೇಳೆ ಬಾಲಕ ಜೋರಾಗಿ ಕಿರುಚಲಿಲ್ಲ, ಕೂಗಿಕೊಳ್ಳಲಿಲ್ಲ. ಆದರೆ, ಆತನ ಹೃದಯ ವಿಪರೀತ ಬಡಿದುಕೊಳ್ಳುತ್ತಿತ್ತು ಎಂದು ನ್ಯಾಯಾಲಯಕ್ಕೆ ವಿವರಿಸಿದ್ದಾನೆ. ತನ್ನ ತಂದೆಗೆ ಜೀವಾವಧಿ ಶಿಕ್ಷೆ ಕೊಡಿಸುವಲ್ಲಿ ಮಗನ ಸಾಕ್ಷ್ಯವನ್ನೇ ನ್ಯಾಯಾಲಯ ಪ್ರಮುಖವಾಗಿ ಪರಿಗಣನೆಗೆ ತೆಗೆದುಕೊಂಡಿದೆ.