Celebrity Wedding: ಎರಡು, ಮೂರು ಸಲ ಮದುವೆಯಾದ ದಕ್ಷಿಣ ಭಾರತದ ಖ್ಯಾತ ತಾರೆಗಳಿವರು

ದಕ್ಷಿಣ ಭಾರತದ ಕೆಲ ನಟ, ನಟಿಯರು ಮೊದಲ ಮದುವೆ ಮುರಿದಿದ್ದಕ್ಕೆ ಎರಡನೇ ಬಾರಿಗೆ ಮದುವೆಯಾಗಿದ್ದಾರೆ. ಅವರು ಯಾರು ಯಾರು? ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. ನಾಗಾರ್ಜುನ ಅವರು ಮೊದಲು ರಾಮನಾಯ್ಡು ದಗ್ಗುಬಾಟಿ ಮಗಳು ಲಕ್ಷ್ಮೀ ದಗ್ಗುಬಾಟಿ ಜೊತೆ 1984ರಲ್ಲಿ ಮದುವೆಯಾಗಿದ್ದರು. ಇದು ಪಕ್ಕಾ ಅರೇಂಜ್ ಮ್ಯಾರೇಜ್ ಆಗಿತ್ತು. ಇವರಿಬ್ಬರ ಮಧ್ಯೆ ಮನಸ್ತಾಪ ಬಂದು ದೂರ ದೂರ ಆದರು, ಆ ವೇಳೆಗೆ ಲಕ್ಷ್ಮೀ ಅವರು ನಾಗಚೈತನ್ಯಗೆ ಜನ್ಮ ನೀಡಿದ್ದರು. ಇಂದು ನಾಗಚೈತನ್ಯ ಅವರು ದಕ್ಷಿಣ ಭಾರತದಲ್ಲಿ ಸ್ಟಾರ್ ನಟರಾಗಿ ಗುರುತಿಸಿಕೊಂಡಿದ್ದಾರೆ.ಆ ನಂತರ ನಾಗಾರ್ಜುನ ಅವರು ನಟಿ ಅಮಲಾರನ್ನು ಪ್ರೀತಿಸಿ ಮದುವೆಯಾಗಿದ್ದಾರೆ. ಇವರಿಬ್ಬರಿಗೆ ಅಖಿಲ್ ಎಂಬ ಮಗನಿದ್ದಾನೆ. ನಾಗಾರ್ಜುನ ಕುಟುಂಬದ ಜೊತೆಗೆ ನಾಗಚೈತನ್ಯ ಇದ್ದಾರೆ. ಈಗ ನಾಗಚೈತನ್ಯ ಅವರಿಗೂ ಕೂಡ ಸಮಂತಾ ಜೊತೆಗೆ ವಿಚ್ಛೇದನವಾಗಿದೆ, ಅಖಿಲ್-ಶ್ರೀಯಾ ನಿಶ್ಚಿತಾರ್ಥ ಕೂಡ ಮುರಿದು ಬಿದ್ದಿದೆ.