US-Mumbai Flight: ಏರ್ ಇಂಡಿಯಾ ವಿಮಾನದಲ್ಲಿ ಡ್ರಾಮಾ: ಪತ್ನಿಯ ಕತ್ತುಹಿಸುಕಲು ಪ್ರಯತ್ನಿಸಿದ ಹಿರಿಯ ನಾಗರಿಕ

US- India Air India Flight Incident: ಅಮೆರಿಕದ ನ್ಯೂವಾರ್ಕ್‌ನಿಂದ ಮುಂಬಯಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಉದ್ವೇಗಕ್ಕೆ ಒಳಗಾದ ಹಿರಿಯ ನಾಗರಿಕರೊಬ್ಬರು ರಾದ್ಧಾಂತ ಸೃಷ್ಟಿಸಿದ್ದಾರೆ. ವಿಮಾನದ ಬಾಗಿಲು ತೆರೆಯಿರಿ ಎಂದು ಕಿರುಚಾಡಿದ ಅವರು, ತಮ್ಮ ಹೆಂಡತಿಯ ಕತ್ತು ಹಿಸುಕಲು ಪ್ರಯತ್ನಿಸಿದ್ದಾರೆ. ವಿಮಾನ ಟೇಕ್ ಆಫ್ ಆದ ಕೂಡಲೇ ಅವರು ಧ್ಯಾನ ಮಾಡಬೇಕಿತ್ತು. ಆದರೆ ಅದನ್ನು ಮರೆತಿದ್ದರಿಂದ ಈ ಸಮಸ್ಯೆ ಉಂಟಾಗಿದೆ.