moonlighting employees ವಜಾ: ವಿಪ್ರೋ ಮುಖ್ಯಸ್ಥರಿಗೆ ಬಂತು ದ್ವೇಷಪೂರಿತ ಮೇಲ್ ಗಳು! 

ಏಕಕಾಲಕ್ಕೆ ಎರಡೆರಡು ಕಂಪನಿಗಳಿಗೆ ಕೆಲಸ ಮಾಡುತ್ತಿದ್ದ (moonlighting employees) 300 ಮಂದಿ ಉದ್ಯೋಗಿಗಳನ್ನು ವಜಾಗೊಳಿಸಿದ್ದಕ್ಕೆ ವಿಪ್ರೋ ಅಧ್ಯಕ್ಷ ರಿಶದ್ ಪ್ರೇಮ್ ಜಿ ಗೆ ದ್ವೇಷಪೂರಿತ ಇ-ಮೇಲ್ ಗಳು ಬರಲಾರಂಭಿಸಿವೆ.

Linkup