Tamil Nadu: ಪುಕ್ಕಟೆ ಆಮ್ಲೆಟ್ ತಿಂದು ದೌಲತ್ತು! ನಾಲ್ವರು ಮಹಿಳಾ ಪೊಲೀಸರ ಅಮಾನತು

ಬಡ ವ್ಯಾಪಾರಿಗಳ ಮೇಲೆ, ಬೀದಿ ಬದಿಯ ವ್ಯಾಪಾರಿಗಳ ಮೇಲೆ ಪೊಲೀಸರು ದರ್ಪ ಹೊಸದೇನಲ್ಲ. ಆಗಾಗ ಈ ಬಗ್ಗೆ ವರದಿಯಾಗುತ್ತಿರುತ್ತದೆ. ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯ ಗುಡುವಾಂಚೇರಿ ಪೊಲೀಸ್ ಠಾಣೆಯ ಮಹಿಳಾ ಪೊಲೀಸ್ ಅಧಿಕಾರಿಗಳು ಅಂಗಡಿಯೊಂದರಲ್ಲಿ ಆಮ್ಲೆಟ್ ತಿಂದು, ಜ್ಯೂಸ್ ಕುಡಿದು ಹಣ ಕೇಳಿದಾಗ ಧಮ್ಕಿ ಹಾಕಿದ್ದಾರೆ. ಮಾಲಿಕರು ದೂರು ನೀಡಿದ್ದು, ಮೂವರನ್ನು ಸಸ್ಪೆಂಡ್ ಮಾಡಲಾಗಿದೆ.

Linkup