Sharad Pawar: ದಸರಾ ಸಮಾವೇಶ ಸಂಘರ್ಷ ತಪ್ಪಿಸಿ: ಏಕನಾಥ್ ಶಿಂಧೆಗೆ ಶರದ್ ಪವಾರ್ ಸಲಹೆ
Sharad Pawar Advise To Eknath Shinde: ದಸರಾ ಸಮಾವೇಶದಲ್ಲಿ ಉದ್ಧವ್ ಠಾಖ್ರೆ ನೇತೃತ್ವದ ಬಣದೊಂದಿಗಿನ ಮುಖಾಮುಖಿ ಸಂಘರ್ಷವನ್ನು ತಪ್ಪಿಸುವಂತೆ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಅವರಿಗೆ ಶರದ್ ಪವಾರ್ ಸಲಹೆ ನೀಡಿದ್ದಾರೆ.
![Sharad Pawar: ದಸರಾ ಸಮಾವೇಶ ಸಂಘರ್ಷ ತಪ್ಪಿಸಿ: ಏಕನಾಥ್ ಶಿಂಧೆಗೆ ಶರದ್ ಪವಾರ್ ಸಲಹೆ](https://vijaykarnataka.com/photo/msid-93980446,imgsize-24322/pic.jpg)