Bombay High Court: 'ಲಾಕಪ್ ಡೆತ್' ಹೇಯ ಅಪರಾಧ: ಪೊಲೀಸರಿಗೆ ಬಾಂಬೆ ಹೈಕೋರ್ಟ್ ಛೀಮಾರಿ

Bombay High Court: ಪೊಲೀಸ್ ವಶದಲ್ಲಿನ ಸಾವು ನಾಗರಿಕ ಸಮಾಜದಲ್ಲಿನ ಅತ್ಯಂತ ಹೇಯ ಅಪರಾಧಗಳಲ್ಲಿ ಒಂದು ಎಂದು ಹೇಳಿರುವ ಬಾಂಬೆ ಹೈಕೋರ್ಟ್, ಪೊಲೀಸ್ ವಶದಲ್ಲಿ ಮೃತಪಟ್ಟ ಯುವಕನ ತಾಯಿಗೆ 15 ಲಕ್ಷ ರೂ ಪರಿಹಾರ ನೀಡುವಂತೆ ಆದೇಶಿಸಿದೆ.

Linkup