Samantha: ನಟಿ ಸಮಂತಾ ಅಕೌಂಟ್‌ನಲ್ಲಿ ತೆಲಂಗಾಣ ಮಿನಿಸ್ಟರ್ ಫೋಟೋ! ಏನಿದು ಕಥೆ?

ಸಮಂತಾ ಅವರ ಇನ್ಸ್ಟಾಗ್ರಾಮ್ ಅಕೌಂಟ್‌ನಿಂದ ಒಂದು ಎಡವಟ್ಟಾಗಿದೆ. ಸಮಂತಾ ಅವರ ಇನ್ಸ್ಟಾಗ್ರಾಮ್‌ ಅಕೌಂಟ್‌ನಲ್ಲಿ ತೆಲಂಗಾಣ ಸಚಿವ ಕೆ.ಟಿ.ರಾಮ ರಾವ್ ಅವರ ಕುರಿತಾದ ಪೋಸ್ಟ್‌ವೊಂದನ್ನು ಮಾಡಲಾಗಿತ್ತು. ಈ ಎಡವಟ್ಟಾದ ಕೆಲವೇ ನಿಮಿಷಗಳಲ್ಲಿ ಕೆ.ಟಿ.ರಾಮ ರಾವ್ ಅವರ ಕುರಿತಾದ ಪೋಸ್ಟ್‌ಅನ್ನು ಸಮಂತಾ ಅಕೌಂಟ್‌ನಿಂದ ಡಿಲೇಟ್ ಮಾಡಲಾಯ್ತು.

Linkup