Neighbour Murder: ನಾಯಿಯನ್ನು 'ನಾಯಿ' ಎಂದು ಕರೆದಿದ್ದಕ್ಕೆ ನೆರೆಮನೆಯಾತನ ಕೊಲೆ!

Tamil Nadu Murder Case: ಪಕ್ಕದ ಮನೆಯ ನಾಯಿಯನ್ನು 'ನಾಯಿ' ಎಂದು ಕರೆದ ಕಾರಣಕ್ಕೆ ವ್ಯಕ್ತಿಯೊಬ್ಬರನ್ನು ಹೊಡೆದು ಕೊಂದ ಘಟನೆ ತಮಿಳುನಾಡಿನ ದಿಂಡಿಗಲ್ ಜಿಲ್ಲೆಯಲ್ಲಿ ನಡೆದಿದೆ. ಈ ಪ್ರಕರಣದಲ್ಲಿ ಒಬ್ಬ ಮಹಿಳೆ ಮತ್ತು ಆಕೆಯ ಇಬ್ಬರು ಗಂಡು ಮಕ್ಕಳನ್ನು ಬಂಧಿಸಲಾಗಿದೆ.