Namma Metro: ಮೆಟ್ರೋ ತಲುಪಲು ಜನರ ಮನೆ ಬಾಗಿಲಿಗೆ ಮಿನಿ ಬಸ್ ಸೇವೆ; ಬಿಎಂಟಿಸಿ - ಬಿಎಂಆರ್‌ಸಿಎಲ್ ಮಾತುಕತೆ

ಮೆಟ್ರೋ ರೈಲು ನಿಲ್ದಾಣ ತಲುಪುವುದು ಇನ್ಮುಂದೆ ಇನ್ನೂ ಸುಲಭವಾಗಲಿದ್ದು, ಬಿಎಂಆರ್‌ಸಿಎಲ್ ಮತ್ತು ಬಿಎಂಟಿಸಿ ಸೇರಿ ಮೆಟ್ರೋ ರೈಲು ನಿಲ್ದಾಣ- ಅಪಾರ್ಟ್‌ಮೆಂಟ್ ನಡುವೆ ಫೀಡರ್ ಸೇವೆಗೆ ಚಿಂತನೆ ನಡೆಸಿವೆ. ಇದರಿಂದ ಜನರ ಮನೆ ಬಾಗಲಿಗೆ ಮಿನಿ ಬಸ್ ಸೇವೆ ನೀಡಲು ಸಂಸ್ಥೆಗಳು ಮುಂದಾಗಿದ್ದು, ಮಿನಿ ಬಸ್ ಖರೀದಿಗೆ ಪ್ರಸ್ತಾವವನ್ನು ಸಲ್ಲಿಸಲಾಗಿದೆ.