Vande Bharat Express: ಮೈಸೂರು-ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗೆ ಕರು ಡಿಕ್ಕಿ, ಇಂಜಿನ್‌ ಭಾಗಕ್ಕೆ ಹಾನಿ!

ಕಳೆದ ವಾರವಷ್ಟೇ ಚಾಲನೆ ಪಡೆದ ಮೈಸೂರು - ಚೆನ್ನೈ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲಿಗೆ ಕರು ಡಿಕ್ಕಿ ಹೊಡೆದು ಮುಂಭಾಗಕ್ಕೆ ಡಿಕ್ಕಿಯಾಗಿದೆ. ತಮಿಳುನಾಡಿನ ಅರಕ್ಕೋಣಂ ಬಳಿ ಘಟನೆ ನಡೆದಿದ್ದು, ಕರು ಮೃತಪಟ್ಟಿದೆ. ಕರುವಿನ ಮಾಲೀಕನನ್ನು ಹುಡುಕುತ್ತಿರುವ ಭಾರತೀಯ ರೈಲ್ವೇ ಭಾರೀ ದಂಡ ವಿಧಿಸುವ ಚಿಂತನೆ ನಡೆಸುತ್ತಿದೆ.

Linkup