Mumbai Murder: ಲಿವ್ ಇನ್ ಸಂಗಾತಿಯ ದೇಹ 12 ತುಂಡುಗಳನ್ನಾಗಿ ಕತ್ತರಿಸಿ, ಕುಕ್ಕರ್ನಲ್ಲಿ ಬೇಯಿಸಿದ ಕ್ರೂರಿ

Mumbai Man Kills Live-in-partner: ದಿಲ್ಲಿಯಲ್ಲಿ ನಡೆದ ಶ್ರದ್ಧಾ ವಾಲ್ಕರ್ ಭೀಕರ ಕೊಲೆ ಪ್ರಕರಣವನ್ನು ನೆನಪಿಸುವಂತಹ ಮತ್ತೊಂದು ಘಟನೆ ಮುಂಬಯಿಯಲ್ಲಿ ನಡೆದಿದೆ. 56 ವರ್ಷದ ವ್ಯಕ್ತಿ, ತನ್ನ 36 ವರ್ಷದ ಲಿವ್ ಇನ್ ಸಂಗಾತಿಯನ್ನು ಕೊಂದು, ಮರ ಕತ್ತರಿಸುವ ಕಟರ್ನಿಂದ 12 ತುಂಡುಗಳನ್ನಾಗಿ ಕತ್ತರಿಸಿದ್ದಾನೆ. ಬಳಿಕ ಅವುಗಳನ್ನು ಕುಕ್ಕರ್ನಲ್ಲಿ ಬೇಯಿಸಿದ್ದಾನೆ.