Mohan Babu: ಕಿತ್ತಾಡಿಕೊಂಡ ನಟ ಮೋಹನ್ ಬಾಬು ಮಕ್ಕಳು; ಮನೋಜ್ - ವಿಷ್ಣು ನಡುವೆ ಜಗಳ ಆಗಿದ್ದೇಕೆ?

ತೆಲುಗು ಚಿತ್ರರಂಗದ ಹಿರಿಯ ನಟ/ ನಿರ್ಮಾಪಕ ಮೋಹನ್ ಬಾಬು (Mohan Babu) ಅವರ ಮಕ್ಕಳಾದ ಮಂಚು ಮನೋಜ್ (Manchu Manoj) ಹಾಗೂ ವಿಷ್ಣು ಮಂಚು (Vishnu Manchu) ನಡುವೆ ದೊಡ್ಡ ಜಗಳವಾಗಿದೆ. ಮನೆಯೊಳಗೆ ಬಂದು ಮಂಚು ವಿಷ್ಣು ಕೂಗಾಡುತ್ತಿರುವ ವಿಡಿಯೋ ವೈರಲ್ ಆಗಿದ್ದು, ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಷ್ಟಕ್ಕೂ ಸ್ವಂತ ತಮ್ಮನ ಮೇಲೆ ಮಂಚು ವಿಷ್ಣು ಅಷ್ಟೊಂದು ಕೋಪ ಏಕೆ? ಮಂಚು ಮನೋಜ್ ಮಾಡಿದ್ದಾದರೂ ಏನು? ಈ ಸ್ಟೋರಿ ಓದಿ.

Linkup