Mamukkoya Death-400 ಸಿನಿಮಾಗಳಲ್ಲಿ ನಟಿಸಿದ್ದ ಮಾಮುಕೋಯ ವಿಧಿವಶ; ಮೈದಾನದಲ್ಲಿ ಕುಸಿದುಬಿದ್ದಿದ್ದ ನಟ

Comedian Mamukkoya Death News: 400 ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದ ಕಾಮಿಡಿಯನ್, ನಟ ಮಾಮುಕೋಯ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ. ಈ ವಾರ ಅವರು ಫೂಟ್ಬಾಲ್ ಫೀಲ್ಡ್ನಲ್ಲಿ ಹೃದಯಾಘಾತ ಆಗಿ ಕುಸಿದು ಬಿದ್ದಿದ್ದರು. ಅವರಿಗೆ ಬ್ರೇನ್ ಹ್ಯಾಮರೇಜ್ ಕುಡ ಇರೋದು ಗೊತ್ತಾಗಿತ್ತು. ಎಷ್ಟೇ ಚಿಕಿತ್ಸೆ ಕೊಟ್ಟರೂ ಕೂಡ ಅವರು ಸ್ಪಂದಿಸದೆ ಕೊನೆಗೂ ಇಹಲೋಕ ತ್ಯಜಿಸಿದ್ದಾರೆ. ಮಾಮುಕೋಯ ಅವರ ನಿಧನಕ್ಕೆ ಮಲಯಾಳಂ ಚಿತ್ರರಂಗ ಸಂತಾಪ ಸೂಚಿಸಿದೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.