Jaggesh: 'ತೋತಾಪುರಿ' ಟ್ರೈಲರ್‌ನಲ್ಲಿ ಡಬಲ್ ಮೀನಿಂಗ್ ಡೈಲಾಗ್ ಜಾಸ್ತಿ ಎಂದವರಿಗೆ ಜಗ್ಗೇಶ್ ಕೊಟ್ರು ಖಡಕ್ ಉತ್ತರ

'ನವರಸನಾಯಕ' ಜಗ್ಗೇಶ್, ಅದಿತಿ ಪ್ರಭುದೇವ, ಡಾಲಿ ಧನಂಜಯ, ವೀಣಾ ಸುಂದರ್, ದತ್ತಣ್ಣ, ಹೇಮಾ ದತ್, ಸುಮನ್ ರಂಗನಾಥ್ ನಟನೆಯ 'ತೋತಾಪುರಿ' ಸಿನಿಮಾದ ಟ್ರೈಲರ್ ರಿಲೀಸ್ ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ನಡೆದಿದೆ. ಈ ಟ್ರೈಲರ್ ವೀಕ್ಷಣೆ ಮಾಡಿದವರು ಡಬಲ್ ಮೀನಿಂಗ್ ಸಂಭಾಷಣೆ ಜಾಸ್ತಿ ಎಂದು ಅಭಿಪ್ರಾಯಪಟ್ಟರು. ಅಷ್ಟೇ ಅಲ್ಲದೆ ಕೆಲ ಶಬ್ದಗಳ ಕುರಿತಂತೆ ತಕರಾರು ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ ಈ ಚಿತ್ರ ಎರಡು ಪಾರ್ಟ್ ಆಗಿ ಬರುತ್ತಿರುವ ಕುರಿತು ಕೂಡ ಪ್ರಶ್ನೆ ಮಾಡಿದರು. ಈ ಎಲ್ಲ ಪ್ರಶ್ನೆಗಳಿಗೆ ಚಿತ್ರತಂಡ ಉತ್ತರ ನೀಡಿದೆ.

Linkup