Indian Science Congress: ದೇಶವು ಆಧುನಿಕ ವಿಜ್ಞಾನದ ಪ್ರಯೋಗಾಲಯವಾಗಲಿ: ಪ್ರಧಾನಿ ಮೋದಿ
108th Edition of Indian Science Congress: ಭಾರತವನ್ನು ಆತ್ಮ ನಿರ್ಭರಗೊಳಿಸಲು ವಿಜ್ಞಾನ ಸಮುದಾಯ ಕೆಲಸ ಮಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಅವರು 108ನೇ ಇಂಡಿಯನ್ ಸೈನ್ಸ್ ಕಾಂಗ್ರೆಸ್ ಉದ್ಘಾಟನೆ ಬಳಿಕ ಕರೆ ನೀಡಿದ್ದಾರೆ.
![Indian Science Congress: ದೇಶವು ಆಧುನಿಕ ವಿಜ್ಞಾನದ ಪ್ರಯೋಗಾಲಯವಾಗಲಿ: ಪ್ರಧಾನಿ ಮೋದಿ](https://vijaykarnataka.com/photo/msid-96729539,imgsize-33194/pic.jpg)