Shiv Sena Symbol: ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯ: ಹೊಸ ಚಿಹ್ನೆಗೆ ಠಾಕ್ರೆ ಬಣದ ಆಯ್ಕೆ

Shiv Sena Symbol: ತನಗೆ ತ್ರಿಶೂಲ ಅಥವಾ ಉದಯಿಸುತ್ತಿರುವ ಸೂರ್ಯನ ಚಿತ್ರವನ್ನು ಚುನಾವಣಾ ಚಿಹ್ನೆಯಾಗಿ ನೀಡುವಂತೆ ಚುನಾವಣಾ ಆಯೋಗಕ್ಕೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಬಣವು ಪಟ್ಟಿ ನೀಡಿದೆ. ಹಾಗೆಯೇ ಬಾಳಸಾಹೇಬ್ ಮತ್ತು ಉದ್ಧವ್ ಹೆಸರಿನಲ್ಲಿ ಪಕ್ಷ ಗುರುತಿಸಿಕೊಳ್ಳುವ ಆಯ್ಕೆ ನೀಡಿದೆ.

Linkup