Hindi Imposition: ಇಂಡಿಯಾವನ್ನು 'ಹಿಂದಿಯಾ' ಮಾಡುವ ಪ್ರಯತ್ನ ನಿಲ್ಲಿಸಿ: ಅಮಿತ್ ಶಾಗೆ ಸ್ಟಾಲಿನ್ ತರಾಟೆ

MK Stalin On Hindi Imposition: ಹಿಂದಿ ಭಾಷೆಯು ಭಾರತದ ಸ್ಥಳೀಯ ಭಾಷೆಗಳ ಮಿತ್ರ ಎಂದು ಹೇಳಿರುವ ಗೃಹ ಸಚಿವ ಅಮಿತ್ ಶಾ ಅವರಿಗೆ ತಿರುಗೇಟು ನೀಡಿರುವ ತಮಿಳುನಾಡು ಸಿಎಂ ಎಂಕೆ ಸ್ಟಾಲಿನ್, ಇಂಡಿಯಾವನ್ನು ಹಿಂದಿಯಾ ಮಾಡುವ ಪ್ರಯತ್ನ ನಿಲ್ಲಿಸಿ ಎಂದು ಆಗ್ರಹಿಸಿದ್ದಾರೆ.

Linkup