ಮೊಬೈಲ್ ಬಳಕೆದಾರರೇ ಜೋಕೆ!: ನಿಮ್ಮ ಸ್ಮಾರ್ಟ್ಫೋನ್ನಲ್ಲೂ ಇರಬಹುದು 'ಸೋವಾ' ವೈರಸ್

ಆ್ಯಂಡ್ರಾಯ್ಡ್, ಸ್ಮಾರ್ಟ್ಫೋನ್ಗಳಲ್ಲಿನ ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ಗಳನ್ನು ಗುರಿಯಾಗಿಸಿಕೊಂಡು ಈ ವೈರಸ್ ದಾಳಿ ಮಾಡುತ್ತಿದೆ. ಅಮೆರಿಕ, ರಷ್ಯಾ ಮತ್ತು ಸ್ಪೇನ್ನ ಬಳಿಕ ಈಗ ಭಾರತೀಯ ಬ್ಯಾಂಕಿಂಗ್ ಬಳಕೆದಾರರನ್ನು ಗುರಿಯಾಗಿಸಿಕೊಂಡಿದೆ. ಜುಲೈನಲ್ಲಿ ಮೊದಲ ಸಲ ಈ ವೈರಸ್ ಭಾರತದಲ್ಲಿ ಕಂಡುಬಂತು. ಈಗ ಅದು ಮತ್ತಷ್ಟು ಅಪ್ಗ್ರೇಡ್ ಆಗಿದ್ದು, ಹಾವಳಿ ಮಿತಿ ಮೀರುತ್ತಿದೆ. ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಬಳಕೆದಾರರನ್ನು ಗುರಿಯಾಗಿಸಿ ದಾಳಿ ನಡೆಸುತ್ತಿದೆ. ಜನರ ಮೊಬೈಲ್ ಪ್ರವೇಶಿಸುವ ಈ ವೈರಸ್ ಅನ್ನು ತೊಲಗಿಸುವುದು(ಅನ್ಇನ್ಸ್ಟಾಲ್) ಕಷ್ಟ. ಏಕೆಂದರೆ, ಇದು ಆ್ಯಂಡ್ರಾಯ್ಡ್ ಆ್ಯಪ್ಗಳ ಜತೆಯಲ್ಲೇ ಅಡಗಿಕೊಳ್ಳುತ್ತದೆ.