GST Raid: ಮುಂಬೈನಲ್ಲಿ ಜಿಎಸ್ಟಿ 'ನಕಲಿ' ದಾಳಿ: ಮೂವರು ಇನ್ಸ್ಪೆಕ್ಟರ್ಗಳು ಸೇವೆಯಿಂದ ವಜಾ!

Fake GST Raid In Mumbai: ಸರ್ಕಾರಿ ಅಧಿಕಾರಿಗಳಿಗೆ ಸಾಕಷ್ಟು ಸಂಬಳ ಸಿಗುತ್ತದೆ, ಹಲವು ರೀತಿಯ ಭತ್ಯೆಗಳು ಸಿಗುತ್ತವೆ. ಕಾಲ ಕಾಲಕ್ಕೆ ಸರ್ಕಾರ ತುಟ್ಟಿ ಭತ್ಯೆ, ಸಂಬಳ ಏರಿಕೆಯನ್ನೂ ಮಾಡುತ್ತದೆ. ಇಷ್ಟಾದರೂ ಅದೇನು ಧನದಾನವೋ.. ಮುಂಬೈನಲ್ಲಿ ಮೂವರು ಜಿಎಸ್ಟಿ ಅಧಿಕಾರಿಗಳು ನಕಲಿ ದಾಳಿ ಮಾಡಿ ವ್ಯಾಪಾರಿಯೊಬ್ಬರಿಂದ 11 ಲಕ್ಷ ರೂ. ಸುಲಿಗೆ ಮಾಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಎಸ್ಟಿ ಇಲಾಖೆ ಮೂವರನ್ನೂ ಸೇವೆಯಿಂದ ವಜಾ ಮಾಡಿದೆ. ಅಷ್ಟೇ ಅಲ್ಲ ಪತ್ರಿಕೆಯಲ್ಲಿ ಈ ಕುರಿತು ಜಾಹೀರಾತು ಕೂಡಾ ನೀಡಿದೆ!