Infant With Skull Defect: ನೆತ್ತಿಯ ಚರ್ಮವೇ ಇಲ್ಲದೆ ಜನಿಸಿದ ಮಗು: ಮೆದುಳು ಕಾಣಿಸುತ್ತಿದ್ದ ಶಿಶುವಿಗೆ ಶಸ್ತ್ರಚಿಕಿತ್ಸೆ

Infant With Skull Defect Operated: ಮುಂಬಯಿಯಲ್ಲಿ ಅಪರೂಪದ ಅಪ್ಲಾಸಿಯಾ ಕ್ಯುಟಿಸ್ ಕಾಂಗೆನಿಟಾ ಎಂಬ ಸಮಸ್ಯೆಯಿಂದ ಬಳಲುತ್ತಿದ್ದ ಐದು ದಿನದ ಗಂಡು ಮಗುವಿಗೆ ವೈದ್ಯರು ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಈ ಮಗು ಹುಟ್ಟಿದ್ದಾಗ ಅದರ ನೆತ್ತಿಯ ಚರ್ಮವೂ ಇರಲಿಲ್ಲ, ತಲೆಬುರುಡೆ ಮೂಳೆ ಕೂಡ ಬೆಳೆದಿರಲಿಲ್ಲ.

Linkup