Explained: ಕೇಜ್ರಿವಾಲ್‌ಗೆ ಹಿನ್ನಡೆ: ಏನಿದು ದಿಲ್ಲಿ ಸೇವೆಗಳ ವಿಧೇಯಕ? ರಾಜಧಾನಿ ಆಡಳಿತದ ಮೇಲೆ ಇದರ ಪರಿಣಾಮವೇನು?

Delhi Services Bill Explained: ಆಮ್ ಆದ್ಮಿ ಪಕ್ಷಕ್ಕೆ ಪ್ರಮುಖ ವಿರೋಧ ಪಕ್ಷಗಳು ಬೆಂಬಲವಾಗಿ ನಿಂತ ಹೊರತಾಗಿಯೂ ದಿಲ್ಲಿ ಸೇವೆಗಳ ವಿಧೇಯಕಕ್ಕೆ ರಾಜ್ಯಸಭೆಯಲ್ಲಿ ಗೆಲುವು ಸಿಕ್ಕಿದೆ. ಕೇಂದ್ರ ಸರ್ಕಾರ ಮಂಡಿಸಿದ ಮಸೂದೆಯು ಮೇಲ್ಮನೆಯಲ್ಲಿ ಅಂಗೀಕಾರಗೊಳ್ಳುವುದರೊಂದಿಗೆ, ಅಲ್ಲಿನ ಆಡಳಿತ ಸೇವೆಗಳಿಗೆ ಸಂಬಂಧಿಸಿದ ಅಧಿಕಾರ ಲೆಫ್ಟಿನೆಂಟ್ ಗವರ್ನರ್‌ಗೆ ದೊರೆತಿದೆ.