Arvind Kejriwal: 'ಪಟ್ಟಣದಲ್ಲಿರುವ ಸೀರಿಯಲ್ ಕಿಲ್ಲರ್': ಬಿಜೆಪಿ ವಿರುದ್ಧ ಕೇಜ್ರಿವಾಲ್ ವ್ಯಂಗ್ಯ

Arvind Kejriwal: ಬಿಜೆಪಿಯನ್ನು ಪಟ್ಟಣದಲ್ಲಿ ಇರುವ ಸೀರಿಯಲ್ ಕಿಲ್ಲರ್ ಎಂದು ಟೀಕಿಸಿರುವ ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಅದು ಎಲ್ಲ ಸರ್ಕಾರಗಳನ್ನೂ ಸಾಯಿಸುತ್ತಿದೆ ಎಂದು ಆರೋಪಿಸಿದ್ದಾರೆ. ತಮ್ಮ ಸರ್ಕಾರ ಉರುಳಿಸುವ ಬಿಜೆಪಿ ಪ್ರಯತ್ನ ಸಫಲವಾಗುವುದಿಲ್ಲ ಎಂದು ಸವಾಲು ಹಾಕಿದ್ದಾರೆ.

Linkup